Sunday, September 7, 2014

Ganesh

ನ್ಮ್ಫ಼್ಮೂರ್ ಸಾರ್ವಜನಿಕ ಗಣಪತಿ - ಕಲಾವಿದ  ಗಣಪತಿ ಆಚಾರಿ - ಇವ್ರು ಕಲೆಯಲ್ಲಿ ಡಿಪ್ಲೋಮಾ ಮಾಡಿ ಸದ್ಯ ಕಟ್ಟಿ ಗೆಯ  ಲೆಟ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೂ ಇವರಲ್ಲಿರುವ ಕಲ್ಲಾವಿದ ಇವರಗಣೇಶ  ಕಲಾಕ್ರತಿ ತುಂಬಾ ಸುಂದರ ,

Birds Of Western Ghat: Please . write your comments

Birds Of Western Ghat: Please . write your coments: ಎರಡು ತಿಂಗಳಿಂದ ಉದಯವಾಣಿ ಹುಬ್ಬಳ್ಳಿ ಪತ್ರಿಕೆಯ ಬಹುಮುಖಿ ಪುರವಣಿಯ ಎರಡನೆ ಪುಟದಲ್ಲಿ ಪಶ್ಚಿಮ ಘಟ್ಟದ ಪಕ್ಷಿಯ ಕುರಿತುಸಚಿತ್ರ  ಲೇಖನ ಬರೆಯುತ್ತಿದ್ದೇನೆ . ನಿಮ್ಮ ಅಭಿಪ...

Please . write your comments

ಎರಡು ತಿಂಗಳಿಂದ ಉದಯವಾಣಿ ಹುಬ್ಬಳ್ಳಿ ಪತ್ರಿಕೆಯ ಬಹುಮುಖಿ ಪುರವಣಿಯ ಎರಡನೆ ಪುಟದಲ್ಲಿ ಪಶ್ಚಿಮ ಘಟ್ಟದ ಪಕ್ಷಿಯ ಕುರಿತುಸಚಿತ್ರ  ಲೇಖನ ಪ್ರತಿ ಶನಿವಾರ ಬರೆಯುತ್ತಿದ್ದೇನೆ . ನಿಮ್ಮ ಅಭಿಪ್ರಾಯ್ ತಿಳಿಸುವುದು  

New Bird

ಬೆಂಗಳೂರಿನ ಉತ್ತರ ಹಳ್ಳಿ ಕೆರೆಯಲ್ಲಿ  ಫೆಸೆಂಟಟೇಲ ಜಕಣಾ ಗಂಡು ಹೆಣ್ಣು ಸಿಕ್ಕಿದೆ . ವೀಡಿಯೋ ಸಂಗ್ರಹಿಸಿದೆ  

Rare Snake

ಅ ಪರೂಪದ ಹಾವು ಪಕ್ಷಿಮ ಘಟ್ಟದ ಪ್ರದೇಶದ ಕತ್ತಗಾಲ್ ಹತ್ತಿರ ಸಿಕ್ಕಿದೆ. ಇದು ಹಸಿರು ಮರಕಪ್ಪೆ ಯನ್ನು ನುಂಗುತ್ತಾ ಇತ್ತು
ಇದರ ಮೈಮೇಲಿನ್ ಬಣ್ಣ  ಮತ್ತು ಚಿತ್ತಾರ ತುಂಬಾ ಸುಂದರ್ ಈ ಕುರಿತು ಹೆಚ್ಚಿನ್ ವಿವರ ಸಂಗ್ರ ಹಿಸಬೇಕಾಗಿದೆ.
-ಸಹಕಾರ ಕತ್ತಗಾಲ್ ಪೋರೆಸ್ಫಾರ್ ಕೃಷ್ಣ್