Sunday, 7 September 2014

Please . write your comments

ಎರಡು ತಿಂಗಳಿಂದ ಉದಯವಾಣಿ ಹುಬ್ಬಳ್ಳಿ ಪತ್ರಿಕೆಯ ಬಹುಮುಖಿ ಪುರವಣಿಯ ಎರಡನೆ ಪುಟದಲ್ಲಿ ಪಶ್ಚಿಮ ಘಟ್ಟದ ಪಕ್ಷಿಯ ಕುರಿತುಸಚಿತ್ರ  ಲೇಖನ ಪ್ರತಿ ಶನಿವಾರ ಬರೆಯುತ್ತಿದ್ದೇನೆ . ನಿಮ್ಮ ಅಭಿಪ್ರಾಯ್ ತಿಳಿಸುವುದು  

Rare Snake

ಅ ಪರೂಪದ ಹಾವು ಪಕ್ಷಿಮ ಘಟ್ಟದ ಪ್ರದೇಶದ ಕತ್ತಗಾಲ್ ಹತ್ತಿರ ಸಿಕ್ಕಿದೆ. ಇದು ಹಸಿರು ಮರಕಪ್ಪೆ ಯನ್ನು ನುಂಗುತ್ತಾ ಇತ್ತು
ಇದರ ಮೈಮೇಲಿನ್ ಬಣ್ಣ  ಮತ್ತು ಚಿತ್ತಾರ ತುಂಬಾ ಸುಂದರ್ ಈ ಕುರಿತು ಹೆಚ್ಚಿನ್ ವಿವರ ಸಂಗ್ರ ಹಿಸಬೇಕಾಗಿದೆ.
-ಸಹಕಾರ ಕತ್ತಗಾಲ್ ಪೋರೆಸ್ಫಾರ್ ಕೃಷ್ಣ್ 




Wednesday, 20 August 2014

Muroor village telent

ನ ಮ್ಮೂ ರ ಪ್ರತಿಭೆ  ದಿವ್ಯಾ  ಅಡ ಕೋಳಿ.    ಇ ವರು ಭಾರತ ನಾಟ್ಯ,ಕೂಚಿಪುಡಿ ,ಯಕ್ಷಗಾನ ಕಲಾವಿ ದೆ.  ದಿಪ್ಫ್ಲೋಮಾ ಇಂಜನಿಯರ್     ಇ ವರ ಕಲಾಕೃ ತಿ  ತೆಂಗಿನ  ಗರಿ  ಹೇಟ್. ಇಂತಹ ಕಲಕೃತಿ ಉಳಿಸಬೇಕಾಗಿದೆ. ಕೃತಜ್ಜಅತೆಯೊಂದಿಗೆ




Wednesday, 30 July 2014

Coppersmith barbet + Nest

ಕಾಪ್ಪೆರ್ಸ್ಮಿತ್  ಬಾರ್ಬೆಟ್ 

ಕಾಪ್ಪೆರ ರ್ಸ್ಮಿತ್  ಬಾರ್ಬೆಟ್ ಗಂಡು   

ಗೂಡಿ ನಲ್ಲಿ  ಬಾರ್ಬೆಟ್