ಕೊಮನ್ ನೈಟ್ ಝಾರ ಎರಡು ವರುಷಗಳ ಹಿಂದೆ ಸಿಕ್ಕಿದ್ದು. ಎರಡು ಮೊಟ್ಟ ಇತ್ತು. ಇದು ಕೆಂಪು ಚಿರೆಕಲ್ಲು ಪಾರೆಯ ಮೇಲೆ ಮೊಟ್ಟಿ ಇಟ್ಟದ್ದು. ಇಲ್ಲಿಯ ಜನ ಬೆಳ್ಳರೆ ಗುಡ್ಡ ಎಂದು ಕರೆಯುತ್ತಾರೆ. ಇದು ಮೂರೂರಿನ ವಾಟೆಕೆರಯ ಹತ್ತಿರ ಇದೆ. 2 0 ದಿನಗಳ ಕಾಲ ಇದರ ಅಧ್ಯಯನ ಮಾಡಿದೆ ಇದು ಅಳಿವಿನ ಅಂಚಿನಲ್ಲಿದೆ. ಮರಿಯಾಗುವ ತನಕ
ಅಧ್ಯಯನ ಮಾಡಲು ಸಾದ್ಯವಾಗಲಿಲ್ಲ
ಯದ್ರಮಕ್ಕಿಯಲ್ಲಿ ಕಂಡಿದೆ. ಪಿಂಕ್ ಕಲರಿನ ಎರಡು ಮೊಟ್ಟೆ ಇಟ್ಟಿದೆ ಮೊಟ್ಟಯ ಮೇಲೆ ಪಿಂಕ್ ದಟ್ಟ ಬಣ್ಣದ ಚುಕ್ಕೆ ಇದೆ ಗೇರು ( ಕೇಷ್ಯು ಮರದ ಅಡಿಯಲ್ಲಿದೆ.
No comments:
Post a Comment