ಪಕ್ಷಿಗಳನ್ನು ಗುರುತಿಸಲು ಅವಶ್ಯವಾದ ಅಂಶಗಳು
ಪರಿಸರ ಜಲಜಗತ್ತು , ಹಕ್ಕಿಗಳ ಕೊಕ್ಕು ಕೂಡುವ ಮಧ್ಯ ರೇಖೆ , ಕೆನ್ನೆ, ಗಂಟಲು , ಎದೆ, ಹೊಟ್ಟೆ ,ಬೆನ್ನಿನ ಮಧ್ಯ ಭಾಗ (ರೆಂಪ )ಬೆನ್ನಿನ ನಡುಭಾಗ , ರೆಕ್ಕೆಯ ವಿಸ್ತಾರ , ಪಕ್ಷಿಯ ಪ್ರಷ್ಠ್ ಭಾಗ (ವೆಂಟ ) ವಿವಿಧ ರೆಕ್ಕೆ ಪುಕ್ಕಗಳ ಬಣ್ಣ , ಹಿಂಭಾಗದ ಗರಿ, ಮತ್ತು ಅವುಗಳ ವರ್ಣವಿನ್ಯಾಸ , ಕೆಳಭಾಗದ ಬಣ್ಣ , ಕಾಲಿನ ಬೆರಳುಗಳ ಸಂಖ್ಯೆ ಮತ್ತು ವಿನ್ಯಾಸ ಆಧರಿಸಿ ಪಕ್ಷಿಗಳ
ಪ್ರಭೇದಗಳನ್ನು ವಿಂಗಡಿಸಲಾಗಿದೆ .
ಪಕ್ಷಿಗಳ ಬಣ್ಣಗಳಿಗೆ ಕಾರಣ : ಮೇಲೆನಿನ್ ಎಂಬ ಕರಿಬಣ್ಣದ ಚಿಕ್ಕ ಕಣಗಳು ಪಕ್ಷಿಗಳ ರೆಕ್ಕೆಗಳಿಗೆ ಬಣ್ಣ ಬರಲು ಕಾರಣ . ತಲೆ, ಕಿವಿ, ಕಣ್ಣು, ಕೊರಳು, ರೆಕ್ಕೆಗಳ ಬಣ್ಣ ಆಧರಿಸಿ -ಜಾತಿ, ಉಪಜಾತಿ , ಒಳಜಾತಿ, ತಳಿ ಎಂದು ವರ್ಗೀಕರಣ ಮಾಡಲಾಗಿದೆ.
ಪಕ್ಷಿಗಳ ಮೊಟ್ಟೆ ಸಹ ವಿವಿಧ ಬಣ್ಣ ಹೊಂದಿರುವುದು. ವಿವಿಧ ಬಣ್ಣದ ಚುಕ್ಕೆ ಮೊಟ್ಟೆಯಮೇಲಿರುವುದು. ಈ ಬಣ್ಣ ಬರಲು ಮೇಲೆನಿಂನ್ ಕಾರಣ. ಮೊಟ್ಟೆಗಳು ರಕ್ಷಣೆ ಇಲ್ಲದ ಗೂಡಿನಲ್ಲಿ ಬಣ್ಣ ಬದಲಾವಣೆ ಮಾಡಿಕೊಳ್ಳುವುದು. (ಚ್ಚದ್ಮ ಬಣ್ಣ) ಮೊಟ್ಟೆಯಲ್ಲಿ ಉಂಟಾಗುವುದು. ಮೇಲ ನಿನ ಹಕ್ಕಿಗಳ ಪಿತ್ತ ಜನ ಕಾಂಗದಲ್ಲಿ ಹುಟ್ಟುವುದು. ಅಲ್ಲಿ ಪಿತ್ತರಸವನ್ನು ಸೃವಿಸುವಾಗ ಉತ್ಪನ್ನವಾಗುವ - ಕಡುಗೆಂಪು , ಕಂದು , ಕಿತ್ತಳೆ, ಹಳದಿ, ತಿಳಿಗುಲಾಬಿ ಬಣ್ಣಗಳು ತಟ್ಟಿಯ ಚಿಪ್ಪಿನ ಮೇಲೆ ಕಾಣುವುದು. ಈ ಬಣ್ಣಗಳು ಹುಟ್ಟಿನಲ್ಲಿಯೆ ಮೂಡಿರುವ ಗರಿಗಳಲ್ಲಿ ಸೇರಿ , ಹರಯದ ಗರಿಗಳಲ್ಲಿ ಬೆಳೆದು ಆಕರ್ಷಕ ಬಣ್ಣ ಗರಿಗಳಿಗೆ ಬರುವುದು.
ಮೇಲೆನಿನ್ ಕಪ್ಪು ವರ್ಣದ ದೃ ವ . ಇದು ಅತಿಯಾಗಿ ಸೃವಿಸಿದರೆ ಹಕ್ಕಿಯ ಬಣ್ಣ ಕಪ್ಪಗಿರುವುದು. ಲೂಸನಿಸ್ಫ ಎಂಬ ಇನ್ನೋಂದು ದೃವ ಗರಿಗಳನ್ನು ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗಿಸುವುದು.
ಬರ್ಡ್ಸ ಲೈಫ್ ಇಂಟ್ರನೆಶನಲ್ ಸಂಸ್ಥೆ . ಇದರ ಅಂಗ ಸಂಸ್ಥೆ -ನ್ಯಾಚುರಲ ಹಿಸ್ಟರಿ ಸೊಸೈಟಿ ಬೊಂಬಾಯಿ ಇ ವುಗಳ ಗಣತಿಯ ಪ್ರಕಾರ
ಜತ್ತಿನಲ್ಲಿ -೮೫೦೦ ಜಾತಿಯ ಪಕ್ಷಿಗಳಿವೆ . ಏಶಿಯಾ ಖಂಡದಲ್ಲಿ - ೨೭೦೦ ಪಕ್ಷಿಜಾತಿಗಳಿವೆ.
ಕರ್ನಾಟಕದಲ್ಲಿ - ೪೦೦ ಜಾತಿಯ ಪಕ್ಷಿಗಳಿವೆ.
ಜಗತ್ತಿನಲ್ಲಿ - ನಾಶದ ಅಂಚಿನಲ್ಲಿ - ೧೦೨೯ ಜಾತಿಅಯ ಪಕ್ಷಿಗಳಿವೆ ಭಾರತದಲ್ಲಿ ೯೯ ಜಾತಿ ಹಕ್ಕಿಗಳು ಅಳಿವಿನ ಅಂಚಿನಲ್ಲಿದೆ.
೧೮೯೭ರಿಂದ ೧೯೨೯- ಪ್ರಾಣಿವರ್ಗ -ಅನುಕ್ರಮ ಸಂಚಿಕೆ ( ಪೌನ ಆಫ್ಫ ಬ್ಫ಼್ರಿಟಿಷ ಇಂಡಿಯ - ಬರ್ಡ್ ಸಿರೀಸ್ ) ಪ್ರಕಟವಾದ ನಂತರ ಭಾರತದಲ್ಲಿ ಪಕ್ಷಿ ಅಧ್ಯನ ಆರಂಭವಾಯಿತು . ಪಕ್ಷಿಗಳ ಅಳಿವನ್ನು ತಪ್ಪಿಸಿ ಸಂರಕ್ಷಿಸಲು ಕಾನೂನು ರಚಿಸಿ, ಜೈವಿಕ ಏಕಾಂತ ವಲಯ , ಕೆರೆ, ಹುಲ್ಲುಗಾವಲು , ಮರಳು ಪ್ರದೇಶ , ಪಕ್ಷಿಧಾಮ, ಅಭಯಾರಣ್ಯ ರಾಷ್ತ್ರೀಯ ಉದ್ಯಾನವನ ಎಂದು ಘೋಷಿಸಿ , ಪಕ್ಷಿ ರಕ್ಷಣೆಗೆ ಕಾನೂನು ಮಾಡಲಾಗಿದೆ.
ಪಕ್ಷಿಗಳ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದವರು ಡಾ॥ ಸಲೀಂ ಅಲಿಯವರು ೧೯೭೬ ರಲ್ಲಿ ಪದ್ಮವಿಭೂಷಣ , ಜಾನ್ ಪೌಲೋಟ್ಟೀ ಪ್ರಶಸ್ತಿ ದೊರೆತಿದೆ. ಇದಲ್ಲದೇ ಇವರಿಗೆ ಪಕ್ಷಿ ಬ್ರಹ್ಮ , ಪಕ್ಷಿ ಶಕುನ, ಚಾರಿತ್ರಿಕ ಪುರುಷ ಎಂಬ ಬಿದುಗಳನ್ನು ನೀಡಿ ಗೌರವಿಸಲಾಗಿದೆ.
ನವೆಂಬರ್ ೧೨ ಇವರ್ ಜನ್ಮ ದಿನ ಇದನ್ನು 'ಸಲೀಂ ಅಲಿ ಬರ್ಡ್ ಕೌಂಟ್ಟ ಡೇ ಎಂದು ಆಚರಿಸಲಾಗುವುದು.

No comments:
Post a Comment