ಇ ದು ಇಂಡಿಯನ ರೋಲರ -ತಲೆ, ರೆಕ್ಕೆ ತಿಳಿ ನೀಲಿ ಎದೆ, ಬೆನ್ನು ಮಣ್ ಕೆಂಪು ಬಣ್ಣ , ಕುತ್ತಿಗೆ ಮುಂಭಾಗ್ ಕಂಡು ಬಣ್ಣಗೀರು ಇದೆ ಕಪ್ಪು ಚುಂಚು . ರೆಕ್ಕೆ ಬುಡ , ತುದಿ, ಪುಕ್ಕದ ಬಲದಲ್ಲಿ ಎದ್ದು ಕಾಣುವ್ ದಟ್ಟ ನೀಲಿ ಬಣ್ಣ ಇದೆ ಹಾರುವಾಗ್ ಈ ಬಣ್ಣ ಎದ್ದು ಕಾಣುವುದು ಮೂರು ವರುಷಗಳಿಂದ ನೋಡುತ್ತಿದ್ದರು ಒಮ್ಮೆಯೂ ಕೂಗು ಕೇಳಿರಲಿಲ್ಲ. ಆದರೆ ನವೆಂಬರ್೨೬ಬೆಳಿಗ್ಗೆ ೯ ಗಂಟೆಗೆ ನಮ್ಮೂರ್ ಹತ್ತಿರ ವಿದ್ಯುತ್ ತಂತಿಯ ಮೇಲೆ ಕುಳಿತು ತನ್ನ ಸ್ಂಗಾತಿಗಾಗಿ ಚುಕ್ಕ ಚುಕಕ ಎಂದು ಕೂಗು ಕೇಳಿ ತುಂಬಾ ಸ್ಂತೋಷ ವಾಯಿತು. ಗಂಡು- ಹೆಣ್ಣು ಎರಡು ಕಂಡಿದೆ. ಸಾಧ್ಯವಾದರೆ ಈ ವರ್ಷ ಕೂಗನ್ನು ದಾಖಲಿಸಲು ಸಾಧ್ಯವಾಗಬಹುದು. ಇದು ಕರ್ನಾಟಕದ ರಾಜ್ಯ ಹಕ್ಕಿ. ಅದರ ಕೂಗನ್ನು ದಾಖಲಿಸುವ್ ಪ್ರಯತ್ನದಲ್ಲಿದ್ದೇನೆ. ಗಂಡು-ಹೆಣ್ಣುಗ್ಳಲ್ಲಿ ವ್ಯತ್ಯಾಸ ಇಲ್ಲ. ಕುರುಚಲು ಕಾಡು , ಸಾಗುವಳಿ ಭೂಮಿ ಹತ್ತಿರ ತಂತಿಗಳ ಮೇಲೆ ಅಥವಾ ಎತ್ತರದ ಮರಗಳ ಮೇಲೆ ಕುಳಿತು ಅಲ್ಲಿಂದಲೇ ಹಾರಿ ದೊಡ್ಡ ಹುಳ , ಕಪ್ಪೆ, ಮಿಡತೆ, ಹಾವುರಾಣಿ ಗಳನ್ನುಹಿಡಿಯುವುದು.ಹಾರಿದಲ್ಲಿಗೇ
ಹಿಂತಿರುಗಿ ತಾನು ಹಿಡಿದ ಬೇಟೆಯನ್ನು ಮರದ ಟೊಂಗೆಗೆ ಅಥವಾ ತಂತಿಗೆ ಬಡಿದು ಸಾಯಿಸಿ ತಿನ್ನುವುದು. ಬಹಳ ನಿದಾನ ರೆಕ್ಕೆ ಬಡಿದು ಹಾರುವುದು. ಮಾರ್ಚ ದಿಂದ ಜುಲೈ ವರೆಗೆ ಮರದ ಪೊಟರೆಯಲ್ಲಿ , ಹಾಳುಬಿದ್ದ ಕಟ್ಟಡದ ಸಂದಿಯಲ್ಲಿ ಹುಲ್ಲು ಬಟ್ಟೆ ಚೂರು ಸೇರಿಸಿ ಗೂಡು ಮಾಡುವುದು ೪-೫ ಹೊಳೆವ ಬಿಳಿ ಬಣ್ಣದ ಉದ್ದವ್ರತ್ತಾಕಾರದ ಮೊಟ್ಟೆ ಇಡುವುದು. ಸಾಮಾನ್ಯ ಎತ್ತರದಲ್ಲಿ ಗೂಡನ್ನು ಕಟ್ತುವುದು. ಇದು ನಮ್ಮ ದೇಶದ ಹಕ್ಕಿ . ಆದರೂ ಆಂತರಿಕವಾಗಿ ವಲಸೆ ಹೋಗುವುದು. ಭಾರತದ ತುಂಬೆಲ್ಲಾ ಇರುವ ಈ ಹಕ್ಕಿ ಹುಳಗಳನ್ನು ಕೀಟಗಳನ್ನು ತಿನ್ನುವುದರಿಂದ ರೈತನ ಮಿತ್ರ . ದೊಡ್ಡತಲೆಯ ನೀಲಿ ಹಕ್ಕಿ, ಬ್ಲೂಜೇ ಎಂಬ ಹೆಸರು ಇದಕ್ಕಿದೆ. ಹಾರುವಾಗ ರೆಕ್ಕೆಯಲ್ಲಿ ಕಾಣುವ ನೀಲಿ, ತಿಳಿನೀಲಿ , ಬಿಳಿ ಬಣ್ಣಗಳ ಚಿತ್ತಾರ ತುಂಬಾ ಸುಂದರ ತಲೆಯಲ್ಲಿಯ ತಿಳಿ ನೀಲಿ ಬಣ್ಣ ತಲೆಯಲ್ಲಿ ನೀಲಿ ಟೋಪಿ ಧರಿಸಿದ್ಂತೆ ಕಾಣುವುದು. ಚುಂಚಿನ ಬುಡದಲ್ಲಿ ತಿಳಿ ಬಿಳಿ ಹಣೆ ಬಣ್ಣ ಹಾಗೂ ಅಕಾರ ಆಧರಿಸಿ ಮೂರು ಉಪಜಾತಿಗಳಿವೆ.
b
baNNa ha.

No comments:
Post a Comment