WhiteTthroated Thrush-Zoothera citrinaCyanotus
ಪ ಟ್ಟಿ ನೆಲಗುಟುರ -ಮೈನಾ ಹಕ್ಕಿ ಗಾತ್ರ , ಮೋಟು ಬಾಲದ ಹಕ್ಕಿ ೨೫ ಸೆಂ ಮೀ ಉದ್ದ ಇದೆ. ರೆಕ್ಕೆ, ಬೆನ್ನು, ಬಾಲ ತೆಳು ನೀಲಿ ಬಣ್ಣ .ತಲೆ , ಹೊಟ್ಟೆ. ಕಿತ್ತಳೆ ಬಣ್ಣ . ಕೆನ್ನೆಯಮೇಲೆ ಎರಡು ಕಪ್ಪು ಗೆರೆ ಇರುವುದು ಗಂಡು. ಹೆಣ್ಣು ಹಕ್ಕಿಗೆ ಕಪ್ಪು ಗೆರೆ ಮತ್ತು ಕು ಕಿತ್ತಿಗೆಯಲ್ಲಿ ಬಿಳಿಬಣ್ಣ ಇಲ್ಲ . ಹೆಣ್ಣು ಹಕ್ಕಿಗೆ ನೀಲಿ ಗರಿ ಇದ್ದರೆ ಹೆಣ್ಣಿಗೆ ಹಸಿರು ಬಣ್ಣ ಇರುವುದು. ಕುತ್ತಿಗೆ ಹೊಟ್ಟೆ ಕಿತ್ತಳೆ ಬಣ್ಣ ಇರುವುದು. ಇದು ಕಾಳು ಮೆಣಸು ತಿನ್ನುವುದರಿಂದ ಮತ್ತು ಅದರ್ ಮೈ ಭಾಗ ಕಾಳು ಮೆಣಸಿನ ಬಣ್ಣ ಇದೆ. ಇದಕ್ಕೆ ಮೆಣ್ಸಿನ್ ಹಕ್ಕಿ ಎಂಬ ಅನ್ವರ್ಥಕ ಹೆಸರಿದೆ .ನೆಲದ ಮೇಲೆ ಓಡಾಡುತ್ತಾ ತೆರಗೆಲೆಗಳನ್ನು ಚಿಮ್ಮಿಸುತ್ತ ಅದ್ರ ಅಡಿಯಲ್ಲಿರುವ್ ಕೀಟ ತಿನ್ನುವುದು ಇದರ ಹವ್ಯಾಸ ಗ಼ಾಬರಿಯಾದಾಗ ಸಿಳ್ಳೆ ಹೊಡೆಯುತ್ತ ವೇಗವಾಗಿ ಹಾರಿ ಹೋಗುವುದು. ಹಿಮಾಲಯ ಭಾಗದಲ್ಲಿ ಕಾಣುವ ಹಕ್ಕಿಗೆ ಕುತ್ತಿಗೆಯಲ್ಲಿ ಬಿಳಿ ಬಣ್ಣ ಇಲ್ಲ.
ಹಕ್ಕಿಯನ್ನು ಗುರುತಿಸಿ ಇಂದು ಹರೀಶ ಕಳಿಸಿದ ಹಕ್ಕಿ ಗಂಡು ಗ್ಲಾಸಿನ ಕಿಟಿಕಿಗೆ ಡಿಕ್ಕಿ ಹೊಡೆದು ಬಿದ್ದ ಈ ಹಕ್ಕಿಗೆ ಸಕ್ಕರೆ ನೀರು ಕುಡಿಸಲು ತಿಳಿಸಿದ್ದು ಚೇತರಿಸಿಕೊಂಡು ಹಾರಿಹೋಗಿದೆ. ಅಡಿಕೆ ತೊಟಗಳಲ್ಲಿ ಗಂಡು ಹೆಣ್ಣು ಸದಾ ಕಾಣುವುದು. ಮೇ ದಿಂದ ಜೂನ್ಫ಼್ಗೂಡು ಕಟ್ಟುವ ಸಮಯ ಉಳಿದ ಸಮಯದಲ್ಲಿ ಮೌನ ವಹಿಸುವ್ ಇದು ಸಿಲ್ಲಿನ ರಾಗಾಲಾಪ ಮಾಡುವುದು.

No comments:
Post a Comment