Egg & Baby Bird

ಈ ಪುಟದಲ್ಲಿ ಗೂಡು ಮತ್ತು ಪಕ್ಷಿಯ ಮರಿಗಳ ಕುರಿತು ಮಾಡಿದ ಅದ್ಯಯನ ವಿದೆ ಇದು ಪ್ರೇಂಕ್ಲಿನ್ ನೈಟಝಾರ ಹಕ್ಕಿಯ ಗೂಡು ಹಾಗೂ ಮೊಟ್ಟೆ  ಕಲ್ಲು ಪಾರೆಯ ಮೇಲೆ ನೆಲದಲ್ಲೇ ಇದರ ಗೂಡು.


ನೈಟಝಾರ ಹಕ್ಕಿಯ ಮೊಟ್ಟೆ


ಫ್ರೆಂಕ್ಲಿನ್ ನೈಟ್ ಝಾರ ಮೊಟ್ಟೆಗೆ ಕಾವು


ಸೂರ ಹಕ್ಕಿಯ ಎರಡು ಮೊಟ್ಟೆ 

ಸೂರ್ ಹಕ್ಕಿಯ ಎರಡು ಮರಿಗಳು ತಾಯಿಹಕ್ಕಿ ತ್ರುವ್ ಗುಟುಕಿಗಾಗಿ  ಕಾದಿದೆ.