Wednesday, June 12, 2013


Posted by Picasa ಹೂಫ್ಹಿ - ಎರವು ವರ್ಷ ಹಿಂದೆ  ಕ್ರಾಸ್  ಹತ್ತಿರ ಕ್ಂಡಿದ್ದು . ಈ ವರ್ಷ ಮಾಸೂರಿನ ಲ್ಲಿ  ಸಿಕ್ಕಿದ್ದು . ವೂಲಿನೆಕ್ಡ್ ಸ್ಟಾರ್ಕ್ -ಹಿಂದಿನ ವರ್ಷ  ಹೊಸಾಡಿನಲ್ಲಿ ಹಾರುತ್ತಿರಿವಾಗ್ ಸಿಕ್ಕಿತ್ಫ್ತು ಅದೇ ಜಾಗದಲ್ಲಿ ಅದೇ ತಿಂಗಳಲ್ಲಿ ಹೊಸಾಡಿಲ್ಲಿ -  ಹೆಣ್ಣು ಗಂಡು ಜೋಡಿ ಸಿಕ್ಕಿದೆ.  ಇದಾದ ಸ್ವಲ್ಪ ಸಮಯದ ನಂತರ್ ಮಾಸೂರಿನ್ ಗಜನಿ ಬಾಗ್ದ್ಲ್ಲಿ ಇದರ ಒಂದು ಗುಂಪು ಸಿಕ್ಕಿದೆ. ಸ್ಥ ಳೀಯರು ಈ ಮೊದ್ಲು ಈ ಪಕ್ಷಿ ಕಂ ದಿರ ಲಿಲ್ಲ  ಇದೇ ಮೊದ್ಲು ಎಂದಿದ್ದಾರೆ .  ಈ ಗುಪಿನಲ್ಲಿ  8 ಹಕ್ಕಿ  ಇದ್ದವು.     ಗ್ಲಾಸಿ-ಐಬೀಸ್ -ಈ ಏರಿಯಾದಲ್ಲಿ  ಮೊಟ್ಟ್ ಮೊದಲು  ಕ್ಂಡಿದ್ದು.  ಕುಮಟ -ಮೂರೂರು ನಡುವಿನ ಗುಡ್ಡದಲ್ಲಿ ನೀರು ನಿಂತ್ ಹೊಂಡದಲ್ಲಿ ಕಾಣಿ ಸಿದ್ದು. ಬೆಳಿಗ್ಗೆ -ಸಾಯಂಕಾಲ  ವೀಕ್ಷಿಸಿ  ಫೋಟೋ ವೀಡಿಯೋ ಮಾಡಿದೆ.

ಈ ಗುಂಪಿನಲ್ಲಿ ೯ ಹಕ್ಕಿ ಇದೆ.  ಕೆಳಗಿನ ಸಾಲಿನಲ್ಲಿ  ಇರಿವುದು ರಣಹದ್ದು- 3 0  ವರ್ಷದ  ನಂತರ್ ಈ ಭಾಗದಲ್ಲಿ ಕ್ಂಡಿದ್ದು. ಇದು ಅಳಿವಿನ ಅಂಚಿನಲ್ಲಿದೆ.  ಎರಡು ದಿನ ಅವಲೋಕಿಸಿದೆ ಇದರ  ಜೊತೆ ಬ್ರಾ ಹ್ಮಿನಿ  ಕೈಟ್ , ಬ್ಲಾಕ್ ಕೈಟ್ , ಕಾಗೆ ಜೊತೆಯಲ್ಲಿ ಇತ್ತು. ಹದ್ದಿನ ಮೈಮೇಲಿನ್ ಚಿಗುಟನ್ನು ತಿನ್ನುತ್ತಿತ್ತು.

No comments:

Post a Comment