ಹೂಫ್ಹಿ - ಎರವು ವರ್ಷ ಹಿಂದೆ ಕ್ರಾಸ್ ಹತ್ತಿರ ಕ್ಂಡಿದ್ದು . ಈ ವರ್ಷ ಮಾಸೂರಿನ ಲ್ಲಿ ಸಿಕ್ಕಿದ್ದು . ವೂಲಿನೆಕ್ಡ್ ಸ್ಟಾರ್ಕ್ -ಹಿಂದಿನ ವರ್ಷ ಹೊಸಾಡಿನಲ್ಲಿ ಹಾರುತ್ತಿರಿವಾಗ್ ಸಿಕ್ಕಿತ್ಫ್ತು ಅದೇ ಜಾಗದಲ್ಲಿ ಅದೇ ತಿಂಗಳಲ್ಲಿ ಹೊಸಾಡಿಲ್ಲಿ - ಹೆಣ್ಣು ಗಂಡು ಜೋಡಿ ಸಿಕ್ಕಿದೆ. ಇದಾದ ಸ್ವಲ್ಪ ಸಮಯದ ನಂತರ್ ಮಾಸೂರಿನ್ ಗಜನಿ ಬಾಗ್ದ್ಲ್ಲಿ ಇದರ ಒಂದು ಗುಂಪು ಸಿಕ್ಕಿದೆ. ಸ್ಥ ಳೀಯರು ಈ ಮೊದ್ಲು ಈ ಪಕ್ಷಿ ಕಂ ದಿರ ಲಿಲ್ಲ ಇದೇ ಮೊದ್ಲು ಎಂದಿದ್ದಾರೆ . ಈ ಗುಪಿನಲ್ಲಿ 8 ಹಕ್ಕಿ ಇದ್ದವು. ಗ್ಲಾಸಿ-ಐಬೀಸ್ -ಈ ಏರಿಯಾದಲ್ಲಿ ಮೊಟ್ಟ್ ಮೊದಲು ಕ್ಂಡಿದ್ದು. ಕುಮಟ -ಮೂರೂರು ನಡುವಿನ ಗುಡ್ಡದಲ್ಲಿ ನೀರು ನಿಂತ್ ಹೊಂಡದಲ್ಲಿ ಕಾಣಿ ಸಿದ್ದು. ಬೆಳಿಗ್ಗೆ -ಸಾಯಂಕಾಲ ವೀಕ್ಷಿಸಿ ಫೋಟೋ ವೀಡಿಯೋ ಮಾಡಿದೆ.
ಈ ಗುಂಪಿನಲ್ಲಿ ೯ ಹಕ್ಕಿ ಇದೆ. ಕೆಳಗಿನ ಸಾಲಿನಲ್ಲಿ ಇರಿವುದು ರಣಹದ್ದು- 3 0 ವರ್ಷದ ನಂತರ್ ಈ ಭಾಗದಲ್ಲಿ ಕ್ಂಡಿದ್ದು. ಇದು ಅಳಿವಿನ ಅಂಚಿನಲ್ಲಿದೆ. ಎರಡು ದಿನ ಅವಲೋಕಿಸಿದೆ ಇದರ ಜೊತೆ ಬ್ರಾ ಹ್ಮಿನಿ ಕೈಟ್ , ಬ್ಲಾಕ್ ಕೈಟ್ , ಕಾಗೆ ಜೊತೆಯಲ್ಲಿ ಇತ್ತು. ಹದ್ದಿನ ಮೈಮೇಲಿನ್ ಚಿಗುಟನ್ನು ತಿನ್ನುತ್ತಿತ್ತು.