Thursday, June 13, 2013
Wednesday, June 12, 2013


ಈ ಗುಂಪಿನಲ್ಲಿ ೯ ಹಕ್ಕಿ ಇದೆ. ಕೆಳಗಿನ ಸಾಲಿನಲ್ಲಿ ಇರಿವುದು ರಣಹದ್ದು- 3 0 ವರ್ಷದ ನಂತರ್ ಈ ಭಾಗದಲ್ಲಿ ಕ್ಂಡಿದ್ದು. ಇದು ಅಳಿವಿನ ಅಂಚಿನಲ್ಲಿದೆ. ಎರಡು ದಿನ ಅವಲೋಕಿಸಿದೆ ಇದರ ಜೊತೆ ಬ್ರಾ ಹ್ಮಿನಿ ಕೈಟ್ , ಬ್ಲಾಕ್ ಕೈಟ್ , ಕಾಗೆ ಜೊತೆಯಲ್ಲಿ ಇತ್ತು. ಹದ್ದಿನ ಮೈಮೇಲಿನ್ ಚಿಗುಟನ್ನು ತಿನ್ನುತ್ತಿತ್ತು.
Subscribe to:
Posts (Atom)